Posts

Showing posts from November, 2019

ಮನಸಿನಾಳದ ಮಾತುಗಳು

Image
ನಿನ್ನನ್ನು ನಿನ್ನ ಪಾಡಿಗೆ ಇರೋಕ್ಕೆ ಬಿಟ್ಟಿದ್ದೀನಿ ಅಂದರೆ  ನಿನ್ನ ಮೇಲೆ ಪ್ರೀತಿ ಕಡಿಮೆ ಆಗಿದೆ ಅಂತಲ್ಲ  ನನ್ನ ಅತಿಯಾದ ಪ್ರೀತಿ, ನಿನಗೆ ಹಿಂಸೆ ಆಗಬಾರದು ಅಂತ. ..... ಕಣ್ಣು ಒಪ್ಪಿದವರನ್ನು ಹೇಗೋ ಮರೆಯಬಹುದು  ಆದರೆ ಮನಸ್ಸು ಒಪ್ಪಿದವರನ್ನು ಮರೆಯಲಾಗದು ಏಕೆಂದರೆ, ಕಣ್ಣಿಗೆ ನೂರು ಮುಖ, ಮನಸ್ಸಿಗೆ ಒಂದೇ ಮುಖ. ..... ನಿನನ್ನು ಬಿಟ್ಟು ಬದುಕೋದು ಕಷ್ಟ ಅಂತಲ್ಲ  ನಿನ್ನನ್ನು ಬಿಟ್ಟು ಯಾರು ಸಿಗಲ್ಲ ಅಂತಲ್ಲ  ಸಿಗೋ ಯಾರು ನೀನಾಗಿರಲ್ಲ.  ..... ಒಬ್ಭ ವ್ಯಕ್ತಿಯ ಗುಣಗಳು ಬದಲಾಗಬಹುದು  ಒಬ್ಭ ವ್ಯಕ್ತಿಯ ಆಲೋಚನೆಗಳು ಬದಲಾಗಬಹುದು  ಆದರೆ ಜೊತೆ ಕಳೆದ ನೆನಪುಗಳು ಯಾವತ್ತೂ ಬದಲಾಗವು.   ..... ನೋವಾದರೆ ಮನಸ್ಸಿನಲ್ಲಿ ಇರೋರಿಗೆ ಹೇಳಬಹುದು  ಆದರೆ ಮನಸಿನ್ನಲ್ಲಿ ಇರೋರೆ ನೋವು ಮಾಡಿದರೆ  ಈ ಮನಸ್ಸಿನ ನೋವು ಯಾರಿಗೆ ಹೇಳೋದು.  ..... ಇಷ್ಟವಾದವರಿಗಾಗಿ ಕಾಯೋದ್ರಲ್ಲಿ  ಅವರ ಬಗ್ಗೆ ಚಿಂತೆ ಮಾಡೋದ್ರಲ್ಲಿ  ಒಂಥರದ ಸಂಭ್ರಮವಿರುತ್ತದೆ.   .....

De-Clutter and Organize

Image
This is how I attained a non messy life. Ruthlessly I identified the cloths, accessories, books, bags and other items that seemed redundant and distributed among the needy people like our maid or someone who requires it. A sense of lightness descended into my space as the things I had not been using lately were given to those who needed them. I learnt a lesson never to accumulate unnecessarily. Organizing after clearing clutter each thing in its marked space, life began to becomes smoother and easier. So, I believe we should make it a habit of restoring things to their original positions, be it our wallet after we remove money from it or newspaper that we finished reading. We may not realize but something as minor as missing a book or top or a watch can stress one out as one leaves for one’s workplace. Time spent in looking for particular kurta you want to pair with your palazzo, you pulled out lying crushed & crumpled under saris will make you need to iron it at the...