Posts

Showing posts from August, 2017

Let Them Know

Image
They loved you They hugged you They cared for you They shared with you  They respected you  They encouraged you They fought for you They stood by you  They were not your lover They were not your life partner They were not your family  They were not your blood relation  Still, They scolded you like a Dad They supported you like a Mom They irritated you like a Sister They teased you like a Brother They were.....friends! Some become acquaintance  Some become dearest  Some become special Some become our love Some went abroad  Some changed cities  Some left us  We left some Some are in contact Some are not in contact  Some we meet often We don't meet others often  Wherever they are  However they are  We still remember  We still miss  They are.....friends! No matter how close you are  No matter how far you are  No matter how often you talk  Let your...

ಸ್ಮಾರ್ಟ್ ಫೋನ್ ಗಳಪ್ಪ ಸ್ಮಾರ್ಟ್ ಫೋನ್ ಗಳು!

Image
ಭಾನುವಾರ ಏಳುತ್ತಿದಂತೆ ನನ್ನ ಕಯ್ ಹೋಗಿದ್ದು ಹಾಸಿಗೆಯ ಪಕ್ಕದಲ್ಲಿದ್ದ ಮೊಬೈಲ್ ಫೋನಿನ ಮೇಲೆ. ವಾಟ್ಸ್ಆಪ್ ಇನ್ಬಾಕ್ಸ್ ಗೆ ಹೋಗಿ ಬಂದ ಮೆಸೇಜ್ ಗಳನ್ನು ಓದಿದ ನಂತರ, ಫೇಸ್ಬುಕ್ ನಲ್ಲಿ ಪೋಸ್ಟ್ ಗಳನ್ನೂ ಲೈಕ್ ಮಾಡುತ್ತ ಹಾಸಿಗೆಯಿಂದ ಎದ್ದೆ. ಹಿಂದೆಯ ದಿನ ಮಡಿದ ಆನ್ಲೈನ್ ಶಾಪಿಂಗ್ ನೆನಪಾಯಿತು. ಸುಮ್ನೆ ಕೂತಿದ್ರೆ ಕಯ್ ಕೇರಿಯತೊಡಗಿತು. ಏನಾದರೊಂದು ಬ್ರೌಸ್ ಮಾಡೋಣ ಅಥವಾ  ಯುಟ್ಯೂಬ್ ನೋಡಣ ಅನುಸ್ತು. ಮೊಬೈಲ್ ಬಳಿ ಇಲ್ಲದಿದ್ರೆ ಎನ್ನನೊ ಕಳೆದುಕೊಂಡ ಆಭಾಸ. ಏನಿದು ನನ್ನ ಮೊಬೈಲ್ ಅಡಿಕ್ಷನ್ ಅನ್ಕೊಂಡೆ.  ಎಲ್ಲರು ನನ್ನ ಹಾಗೆ ಇರಬಹುದಾ? ಅಂತ ಅನ್ಕೊಂಡು ನನ್ನ ಗಂಡನ ಜೊತೆ ಮೊಬೈಲ್ ಅಡಿಕ್ಷನ್ ಬಗ್ಗೆ ಮಾತಾಡ್ದೆ.  ಕೆಲವೊಮ್ಮೆ ಅನ್ಸುತ್ತೆ, ಸ್ಮಾರ್ಟ್ ಫೋನ್ ಗಳು ಬರೋ ಮುಂಚೆ ನಾವು ಹೇಗೆ ಇರ್ತಿದ್ವಿ ಅಂತ. ಲೆಟರ್ಸ್ ಗಳಿಗೆ ಪೋಸ್ಟ್ ಬಾಕ್ಸ್ ಚೆಕ್ ಮಾಡ್ತಿದ್ವಿ. ಫೋನ್ ಕಾಲ್ಸ್ ಗೆ ಲ್ಯಾಂಡ್ಲೈನ್ ಹತ್ರ ಕಾಯ್ತಿದ್ವಿ. ಸ್ನೇಹಿತರು, ಸಂಬಂಧಿಕರು ಸಿಕ್ಕಾಗ ಕೂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಿದ್ವಿ. ಯಾವುದಾದರು ಹೊಸ ಜಾಗಕ್ಕೆ ಹೋಗಬೇಕಾದರೆ ಅಡ್ದ್ರೆಸ್ ಅನ್ನು ಕೇಳಿ ತಿಳಿದುಕೊಳ್ತಿದ್ವಿ. ಟೆಲಿಫೋನ್ ಡೈರೆಕ್ಟ್ರಿಗಳು ಇರ್ತಿತ್ತು. ಆಲ್ಬಮ್ ಗಳು ಇರ್ತಿತ್ತು. ಫೋನ್ ನಂಬರ್ ಗಳು, ಹುಟ್ಟುಹಬ್ಬಗಳು, ಅನಿವರ್ಸರಿ ಗಳು ನೆನಪಿರ್ತಿತ್ತು. ಕ್ಯಾಂಡಲ್, ಮ್ಯಾಚ್ ಬಾಕ್ಸ್ ಎಲ್ಲಿದೆ ಎಂದು ತಿಳಿದಿರ್ತಿತ್ತು. ಔಟ್ ಡೋರ್ ಆಟ...

ಹೀಗಿರುತ್ತೆ!

Image
ಇಂದಿನ ಸಾಮಾಜಿಕ ಮಾಧ್ಯಮ (Social Media)  ಯುಗದಲ್ಲಿ ಯಾರಾದರೂ ತೀರಿಕೊಂಡರೆ, ಜನರ ಸಮಾಧಾನದ ಮಾತುಗಳು ಹೀಗಿರುತ್ತವೆ :  (ಗಂಡಸು)  ಯಾವಾಗಲೂ   ಆನ್ಲೈನ್ನಲ್ಲಿ  ಇರ್ತಿದ್ದ  ಎಲ್ಲರ ಪೋಸ್ಟುಗಳಿಗು ಲೈಕ್ ಮಾಡ್ತಿದ್ದ                                                                       ಎಲ್ಲರ  ಪ್ರೊಫೈಲ್ ಪಿಕ್ ಗು ಲೈಕ್ ಮಾಡ್ತಿದ್ದ   ತುಂಬ ಡೀಸೆಂಟ್ ಆಗಿ ಕಾಮೆಂಟ್ಸ್ ಮಾಡ್ತಿದ್ದ  ಪಾಪ, ಅವನ ಪೋಸ್ಟ್ ಗೆ ಯಾರನ್ನು ಟ್ಯಾಗ್ ಮಾಡ್ತ್ ಇರಲಿಲ್ಲ  ಯಾರಾದರೂ ಅವನನ್ನ ಟ್ಯಾಗ್ ಮಾಡಿದ್ರು ಏನು ಹೇಳ್ತಾ ಇರಲಿಲ್ಲ ಜೀವನ ಪೂರ್ತಿ ಒಂದೇ ಐ ಡಿ ಯನ್ನು ಉಪಯೋಗಿಸಿದ  ಮಹಾನ್ ವ್ಯಕ್ತಿ ಇವನು  ಆನ್ಲೈನ್ನೆನಲ್ಲಿ ಸದಾ ಏನಾದರೊಂದು ವಾರ್ತೆಯನ್ನು ಹೇಳುತಿದ್ದ ಇವನು  ಯಾರನ್ನು ಕ್ಯಾಂಡಿ ಕ್ರಶ್ ಗೆ ಇನ್ವಿಟ ಮಾಡಿದವನಲ್ಲ ಇವನು  ಅಂತರ್ಜಾಲದಲ್ಲಿ(Internet) ಯಾರ ತಂಟೆಗು ಹೋದವನಲ್ಲ ಇವನು  ಇವನ ಅಕೌಂಟ್ ಸದಾ ಶಾಶ್ವತವಾಗಿರಲಿ ಎಂದು ಆಶಿಸೋಣ  ಇವನ ಮರಣ ಸಾಮಾಜಿಕ ಮಾಧ್ಯಮಕ್ಕೆ ...