ಹೀಗಿರುತ್ತೆ!
ಇಂದಿನ ಸಾಮಾಜಿಕ ಮಾಧ್ಯಮ (Social Media) ಯುಗದಲ್ಲಿ ಯಾರಾದರೂ ತೀರಿಕೊಂಡರೆ, ಜನರ ಸಮಾಧಾನದ ಮಾತುಗಳು ಹೀಗಿರುತ್ತವೆ :

(ಗಂಡಸು)
(ಗಂಡಸು)
ಯಾವಾಗಲೂ ಆನ್ಲೈನ್ನಲ್ಲಿ ಇರ್ತಿದ್ದ
ಎಲ್ಲರ ಪೋಸ್ಟುಗಳಿಗು ಲೈಕ್ ಮಾಡ್ತಿದ್ದ
ಎಲ್ಲರ ಪ್ರೊಫೈಲ್ ಪಿಕ್ ಗು ಲೈಕ್ ಮಾಡ್ತಿದ್ದ
ಎಲ್ಲರ ಪ್ರೊಫೈಲ್ ಪಿಕ್ ಗು ಲೈಕ್ ಮಾಡ್ತಿದ್ದ
ತುಂಬ ಡೀಸೆಂಟ್ ಆಗಿ ಕಾಮೆಂಟ್ಸ್ ಮಾಡ್ತಿದ್ದ
ಪಾಪ, ಅವನ ಪೋಸ್ಟ್ ಗೆ ಯಾರನ್ನು ಟ್ಯಾಗ್ ಮಾಡ್ತ್ ಇರಲಿಲ್ಲ
ಯಾರಾದರೂ ಅವನನ್ನ ಟ್ಯಾಗ್ ಮಾಡಿದ್ರು ಏನು ಹೇಳ್ತಾ ಇರಲಿಲ್ಲ
ಜೀವನ ಪೂರ್ತಿ ಒಂದೇ ಐ ಡಿ ಯನ್ನು ಉಪಯೋಗಿಸಿದ ಮಹಾನ್ ವ್ಯಕ್ತಿ ಇವನು
ಆನ್ಲೈನ್ನೆನಲ್ಲಿ ಸದಾ ಏನಾದರೊಂದು ವಾರ್ತೆಯನ್ನು ಹೇಳುತಿದ್ದ ಇವನು
ಯಾರನ್ನು ಕ್ಯಾಂಡಿ ಕ್ರಶ್ ಗೆ ಇನ್ವಿಟ ಮಾಡಿದವನಲ್ಲ ಇವನು
ಅಂತರ್ಜಾಲದಲ್ಲಿ(Internet) ಯಾರ ತಂಟೆಗು ಹೋದವನಲ್ಲ ಇವನು
ಇವನ ಅಕೌಂಟ್ ಸದಾ ಶಾಶ್ವತವಾಗಿರಲಿ ಎಂದು ಆಶಿಸೋಣ
ಇವನ ಮರಣ ಸಾಮಾಜಿಕ ಮಾಧ್ಯಮಕ್ಕೆ (Social Media) ಬಹಳ ದೊಡ್ಡ ನಷ್ಟವೆಂದು ಗಮನಿಸೋಣ.
ಎಲ್ಲರ ಪೋಸ್ಟುಗಳಿಗು ಲೈಕ್ ಮಾಡ್ತಿದ್ಲು
ಎಲ್ಲರ ಪ್ರೊಫೈಲ್ ಪಿಕ್ ಗು ಲೈಕ್ ಮಾಡ್ತಿದ್ಲು
ತುಂಬ ಡೀಸೆಂಟ್ ಆಗಿ ಕಾಮೆಂಟ್ಸ್ ಮಾಡ್ತಿದ್ಲು
ಯಾರಾದರೂ ಅವಳನ್ನ ಟ್ಯಾಗ್ ಮಾಡಿದ್ರು ಏನು ಹೇಳ್ತಾ ಇರಲಿಲ್ಲ
ಜೀವನ ಪೂರ್ತಿ ಒಂದೇ ಐ ಡಿ ಯನ್ನು ಉಪಯೋಗಿಸಿದ ಮಹಾನ್ ವ್ಯಕ್ತಿ ಇವಳು
ಆನ್ಲೈನ್ನೆನಲ್ಲಿ ಸದಾ ಏನಾದರೊಂದು ವಾರ್ತೆಯನ್ನು ಹೇಳುತಿದ್ದಳು ಇವಳು
ಯಾರನ್ನು ಕ್ಯಾಂಡಿ ಕ್ರಶ್ ಗೆ ಇನ್ವಿಟ ಮಾಡಿದವಳಲ್ಲ ಇವಳು
ಅಂತರ್ಜಾಲದಲ್ಲಿ(Internet) ಯಾರ ತಂಟೆಗು ಹೋದವಳಲ್ಲ ಇವಳು
ಇವಳ ಅಕೌಂಟ್ ಸದಾ ಶಾಶ್ವತವಾಗಿರಲಿ ಎಂದು ಆಶಿಸೋಣ
ಇವಳ ಮರಣ ಸಾಮಾಜಿಕ ಮಾಧ್ಯಮಕ್ಕೆ (Social Media) ಬಹಳ ದೊಡ್ಡ ನಷ್ಟವೆಂದು ಗಮನಿಸೋಣ.
Super
ReplyDelete