Posts

Showing posts from May, 2020

ಕರೋನ ಪ್ರಭಾವ

Image
ಬಾಯಿಗೆ ಬಟ್ಟೆಬಂದಿತು ಮಾಸ್ಕ್ ಫ್ಯಾಷನ್ ಆಯಿತು ಸೋಪು ಸ್ಯಾನಿಟೈಝೆರ್ ಅವಶ್ಯವಾಯಿತು   ಎಲ್ಲವನ್ನು ಸದಾ ತೊಳೆಯುವುದಾಯಿತು ಹೌಸ್ ಪದೇ ಪದೇ ಶುಚಿ ಮಾಡಿದ್ದಾಯಿತು ಎಷ್ಟು ತಿಕ್ಕಿದರು ಸಮಾಧಾನ ಇಲ್ಲವಾಯಿತು ರೋಡ್ ಖಾಲಿಯಾಯಿತು ಕದಲಿದರೆ ರಾಡ್ ತಗುಲಿತು ಅಂಗಡಿಗಳು ಮುಚ್ಚಿಹೋಯಿತು ಶಾಪಿಂಗ್ ಬೇಡವಾಯಿತು ಮಾಲ್ಸ್  ಪಬ್ ಗಳಿಗೆ ಹೋಗದಂತಾಯಿತು ಯಾವ ವಾರವೆಂದು ಮರೆತುಹೋಯಿತು ಮೂರು  ಹೊತ್ತು   ಊಟವಾಯಿತು ಕುಕಿಂಗ್ ಹೊಸ ಪ್ಯಾಶನ್ ಆಯಿತು ಪಾಠಗಳು ಇಲ್ಲವಾಯಿತು ಆಟಗಳು ನಿಂತುಹೋಯಿತು ಗುಡಿಗಳು   ಮುಚ್ಚಾಯಿತು ದೇವರಿಗೆ ರಜೆಯಾಯಿತು ಸಿನಿಮಾಗಳು ಹಳೆಯದಾಯಿತು ಸೀರಿಯಲ್ಗಳು ಸಣ್ಣದಾಯಿತು ವಾರ್ತೆಗಳು ಕರೋನದಾಯಿತು ಕೇಳುತ್ತಿದ್ದರೆ ಭಯವಾಯಿತು ದಾವಾಖಾನಗಳಿಗೆ ಕ್ಯೂಆಯಿತು ಆಸ್ಪತ್ರೆಗಳು ತುಂಬಿಹೋಯಿತು ಪೊಲೀಸ್ರಿಗೆ ಬಂದೋಬಸ್ತ್ ಆಯಿತು ಡಾಕ್ಟರ್ಸ್ಗೆ ವರ್ಕ್ಲೋಡ್ ಹೆಚ್ಚಾಯಿತು ಆಫೀಸಿಗೆ ರಜೆಯಾಯಿತು ಸಂಬಳ ಅರ್ಧವಾಯಿತು ಸೋಫಾ ವರ್ಕ್ ಸ್ಟೇಷನ್ ಆಯಿತು ವರ್ಕ್ ಫ್ರಮ್ ಹೋಂ ಕಾಮನ್ ಆಯಿತು ಫ ನ್ಕ್ಷನ್ಸ್   ಇಲ್ಲವಾಯಿತು ಮ್ಯಾರೇಜ್ಗೆ ಹೋಗಲಾರದಾಯಿತು ಶುಭಾಶಯಗಳು ಇಲ್ಲವಾಯಿತು ...