ನಗೆಹನಿಗಳು
ಗಂಡ : ಪದ್ಮ, ಇದೇನೇ ಇವತ್ತು ಪಾಳ್ಯದಲ್ಲಿ ಒಂದು, ಎರಡು ರೂಪಾಯಿ ನಾಣ್ಯಗಳನ್ನ ಹಾಕಿದ್ದೀಯಾ ?
ಹೆಂಡತಿ : ಅಲ್ಲರೀ, ಪ್ರತಿದಿನ ನೀವೇ ಹೇಳ್ತಾ ಇದ್ರಲ್ಲ। ಅಡುಗೆಯಲ್ಲಿ ಸ್ವಲ್ಪ ಚೇಂಜ್ ಇರಲಿ ಅಂತ, ಅದಕ್ಕೆ ಹಾಕ್ದೆ।
ಅಜ್ಜಿ : ನಿನ್ನ ಮದುವೆ ನಿಶ್ಚಯವಾಗಿದೆ. ಈಗಲಾದರೂ ಅಡುಗೆ ಮಾಡುವುದು ಕಲಿತುಕೋ..
ಮೊಮ್ಮಗಳು : ಮದುವೆ ನಿಶ್ಚಯವಾದರೆ ಅಡುಗೆ ಮಾಡುವುದು ಯಾಕೆ ಕಲಿಯಬೇಕು?
ಅಜ್ಜಿ : ನಿನ್ನ ಗಂಡ ಮನೆಯಲ್ಲಿ ಇಲ್ಲದಿದ್ದಾಗ, ನೀನು ಉಪವಾಸ ಇರಬೇಕಾಗುತ್ತೆ!
ರಾಮು : ನಾನು ಅಮೇರಿಕಾ ಹೋಗಬೇಕು ಅಂತ ಯೋಚಿಸ್ತಿದ್ದೇನೆ...
ಸೋಮು : ತುಂಬ ಹಣ ಬೇಕಾಗುತ್ತೆ ಅಲ್ವಾ?
ರಾಮು : ಇಲ್ಲ ಕಣೋ...ಯೋಚನೆ ಮಾಡಕ್ಕೆ ಹಣ ಯಾಕೆ?
ಮಗ : ಅಪ್ಪಾ, ನಾನು ದೊಡ್ಡವನಾದಮೇಲೆ ಡಾಕ್ಟರ್ ಆಗ್ತೇನೆ।
ಅಪ್ಪಾ : ಅಷೋನ್ದು ಖಚಿತವಾಗಿ ಹೇಗೆ ಹೇಳ್ತಿಯ?
ಮಗ : ಹೇಗೆಂದರೆ, ಇಷ್ಟು ಚಿಕ್ಕ ವಯಸ್ಸಲ್ಲೇ ನನ್ನ ಬರಹ ನನಗೆ ಅರ್ಥ ಆಗ್ತಾ ಇಲ್ಲ...

Comments
Post a Comment